Main fundraiser photo

In memory of Sudeep Siddajjara

Donation protected
Dear Friends, 

We are deeply saddened to inform you all about untimely demise of our beloved friend Sri. Sudeep Siddajjara on 14/12/2018. He met with an accident on M25. He was very popular among his friends for his friendly nature. He is survived by his wife Pallavi Odda Siddajjara and two daughters aged 5 and 3. May his soul rest in peace and may the almighty give all the strength to his family to get through this miserable phase. As friends we would like to help his family and raise some funds to suppprt them. If any of you kind hearted people interested in contributing then kindly click the below link.

ಪ್ರೀತಿಯ ಮಿತ್ರರೇ,

ನಮ್ಮ ಸಹೃದಯಿ, ಸ್ನೇಹ ಜೀವಿ ಶ್ರೀ.ಸುದೀಪ್ ಸಿದ್ದಜ್ಜರ ಅವರು 14/12/2018 ರಂದು ಅಕಾಲಿಕ ಮರಣವನ್ನಪ್ಪಿದ್ದಾರೆ ಹಾಗೂ ತಮ್ಮ ಪತ್ನಿ ಪಲ್ಲವಿ ಓದ್ದ ಸಿದ್ದಜ್ಜರ ಮತ್ತು 5 ವರ್ಷದ ಹಾಗೂ 3 ವರ್ಷದ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ ಎಂದು ತಿಳಿಸಲು ನಾವು ವಿಷಾದಿಸುತ್ತೇವೆ. ಸುದೀಪ್ ಅವರು 14/12/2018 ರಂದು ಮುಂಜಾನೆ M25 ನಲ್ಲಿ ಪ್ರಯಾಣಿಸುತ್ತಿದ್ದಾಗ ದುರದಷ್ಟವಶಾತ್ ಅಪಘಾತಕ್ಕೀಡಾಗಿ ತಮ್ಮ ಕೊನೆಯಸಿರೆಳೆದರು. ಸದಾ ಹಸನ್ಮುಖಿ ಹಾಗೂ ಸುತ್ತ ಮುತ್ತಲಿನ ಜನರನ್ನು ತಮ್ಮ ಹಾಸ್ಯ ಪ್ರಜ್ಞೆಯಿಂದ ಸದಾ ನಗಿಸುತ್ತಿದ್ದ ಅವರ ಈ ಅಕಾಲಿಕ ಮರಣದಿಂದ ಕೇವಲ ಅವರ ಕುಟುಂಬವಷ್ಟೇ ಅಲ್ಲದೆ ಸಾವಿರಾರು ಮಿತ್ರರೂ ಬಹಳ ದುಃಖತಪ್ತರಾಗಿದ್ದಾರೆ. ಭಗವಂತ ಅವರ ಆತ್ಮಕ್ಕೆ ಶಾಂತಿಯನ್ನು ಕೊಡಲಿ ಹಾಗೂ ಅವರ ಕುಟುಂಬಕ್ಕೆ ಈ ಒಂದು ಆಘಾತಕಾರಿ ಘಟನೆಯನ್ನು ಭರಿಸಲು ಧೈರ್ಯವನ್ನು ಕೊಡಲಿ ಎಂದು ಪ್ರಾರ್ಥಿಸೋಣ. ಇಂಥ ವಿಷಮ ಪರಿಸ್ಥಿತಿಯಲ್ಲಿ ಅವರ ಕುಟುಂಬಕ್ಕೆ ಸಹಾಯ ಮಾಡಲು ಇಚ್ಛೆ ಉಳ್ಳವರು ಈ ಕೆಳಗಿನ ಲಿಂಕ್ ಅನ್ನು ಒತ್ತಿ.

Organizer and beneficiary

Venkat Sheshadri
Organizer
Pallavi Odda Siddajjara
Beneficiary

Your easy, powerful, and trusted home for help

  • Easy

    Donate quickly and easily.

  • Powerful

    Send help right to the people and causes you care about.

  • Trusted

    Your donation is protected by the  GoFundMe Giving Guarantee.